ಮಂಗಳವಾರ, ಮಾರ್ಚ್ 25, 2014

ಧರ್ಮದ ಬಗೆಗಿನ ನಿಲುವು, ದ್ವಂದ್ವ, ಮೂಲಭೂತತೆ ಅಥವಾ ಯಾವುದೇ ಬಗೆಯ ಆಕ್ಷೇಪ ನಿಮ್ಮಲ್ಲಿದೆಯೇ? ಅದೆಕ್ಕೆಲ್ಲ ಸರಳವಾಗಿ, ಮನೋಜ್ಞವಾಗಿ, ಮನುಷ್ಯತ್ವದ ನೆಲೆಯಲ್ಲಿ ಅರ್ಥೈಸಲು ಪೂರಕವಾದ ಸಿನಿಮಾ "ಧರ್ಮ್". ನೀವೂಮ್ಮೆ ನೋಡಿ. ನನಗೂ ಕೂಡ ಧರ್ಮದ ಕುರಿತು ಹೊಸ ದೃಷ್ಟಿ ಮತ್ತು ದೃಷ್ಟಿಕೋನವನ್ನ, ಧರ್ಮ ಎಂದರೆ ಒಂದು ಸರಳೋತ್ತಮ ವ್ಯಾಖ್ಯಾನವನ್ನ ಕೊಟ್ಟ ಅದ್ಬುತ ಚಿತ್ರ. ಧರ್ಮ ರಕ್ಷಣೆಯ ಹೆಸರಲ್ಲಿ ಅಧರ್ಮ ಮೆರೆಸುತ್ತಿರುವವರಿಗೊಂದು ಸಿದ್ದ ಪಠ್ಯವಾಗಿದೆ.....
..........ಮಹಾಬಲೇಶ್ವರ ಆರ್............
A film about a hindu priest Pandit Chaturvedi (Pankaj Kapur) who lives for his religion, soaked in years of ancient traditions, values & morals. But his life...
YOUTUBE.COM|BY JUNGLEEFILMCLUB
Like ·  · 

ಕಾಮೆಂಟ್‌ಗಳಿಲ್ಲ :

ಕಾಮೆಂಟ್‌‌ ಪೋಸ್ಟ್‌ ಮಾಡಿ