ಗೀಚುಗಾರ
ನನ್ನ ಲೋಕವನ್ನು ಪ್ರವೇಶಿಸಿ...
ಬುಧವಾರ, ಸೆಪ್ಟೆಂಬರ್ 26, 2012
ರೂಪ-ಸ್ವರೂಪ
ರೂಪ-ಸ್ವರೂಪ
ರೂಪದಲ್ಲಿ ಸುಂದರ
ಕಲೆಗಳ ಚಂದಿರ
ಪೂರ್ವದಲ್ಲಿದ್ದರೆ ಹಿತವಾದ ಶಶಿ
ನೆತ್ತಿಯ ಮೇಲಿದ್ದರೆ ಬಿರು ಬಿಸಿ
ತುಂತುರು ಸೋನೆ ಹಿತ
ಬಿರುಸಾದರೆ ಅಹಿತ
ಸುರಿಯದೇ ಇದ್ದರೆ ಅನಾವೃಷ್ಟಿ
ಭೋರ್ಗರೆದರೆ ಅತಿವೃಷ್ಟಿ
ಸ್ಪುರದ್ರೂಪಿಗೆ ಹೃದಯ ವಿರೂಪ
ಕುರೂಪಿಗೆ....
?
ಎಲ್ಲವೂ ಸಂದರ್ಭನುಸಾರ
ರೂಪ-ಸ್ವರೂಪಗಳು ಗೋಚರ
ಪ
ರಿವರ್ತನೆ
ಕಾಮೆಂಟ್‌ಗಳಿಲ್ಲ :
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ ( Atom )
ಕಾಮೆಂಟ್‌ಗಳಿಲ್ಲ :
ಕಾಮೆಂಟ್ ಪೋಸ್ಟ್ ಮಾಡಿ